Breaking News

ಕಲ್ಲೇಗ ದೈವಸ್ಥಾನದ ನೇಮೋತ್ಸವ ಮುಕ್ತಾಯ : ಹುಂಡಿ ಲೆಕ್ಕಾಚಾರಕ್ಕೆ ಸಾರ್ವಜನಿಕರ ಸಹಕಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ನೇಮೋತ್ಸವ ಮುಗಿದ ಬಳಿಕ ನೇಮೋತ್ಸವದಲ್ಲಿ ಸಾರ್ವಜನಿಕರಿಂದ ಹುಂಡಿಗೆ ಬಿದ್ದ ಹಣ ಸಂಗ್ರಹ ಲೆಕ್ಕಚಾರವನ್ನು ಜ.26ರಂದು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.

ದೈವಸ್ಥಾನ ಆಡಳಿತಾಧಿಕಾರಿ ದಯಾನಂದ್‌ರವರ ನೇತೃತ್ವದಲ್ಲಿ ಹುಂಡಿ ಲೆಕ್ಕಾಚಾರ ಪ್ರಾರಂಭಗೊಂಡಿತ್ತು. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಸಂಜೀವ ನಾಯಕ್ ಕಲ್ಲೇಗ, ಅಜಿತ್ ಕುಮಾರ್ ಜೈನ್, ಸತೀಶ್ ಶೆಟ್ಟಿ ಕಲ್ಲೇಗ, ಮಹೇಶ್, ರವಿಕಿರಣ್ ನೆಲಪ್ಪಾಲು, ಪ್ರಶಾಂತ್ ಮುರ, ಚಂದ್ರಶೇಖರ್, ಜಯರಾಮ ಮತ್ತಿತರ ಅನೇಕರು ಈ ಸಂದರ್ಭದಲ್ಲಿ ಹುಂಡಿ ಲೆಕ್ಕಾಚಾರ ಮಾಡಿದರು.

20160126_124646

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.