ತಿಂಗಳಾಡಿ ದರ್ಬೆ-ತೆಗ್ಗು ರಸ್ತೆ ಡಾಮರೀಕರಣ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

56e234e6-0c13-4065-a646-967ba319e3d9ಪುತ್ತೂರು: ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 45 ಲಕ್ಷ ರುಪಾಯಿ ಅನುದಾನದಲ್ಲಿ ಡಾಮರೀಕರಣಗೊಳ್ಳುತ್ತಿರುವ ತಿಂಗಳಾಡಿ ದರ್ಬೆಯಿಂದ ತೆಗ್ಗು ಅಂಙತ್ತಡ್ಕದವರೇಗಿನ ಸುಮಾರು 1 ಕಿ.ಮೀ ರಸ್ತೆಯ ಡಾಮರೀಕರಣವನ್ನು ಜ.23ರಂದು ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು ವೀಕ್ಷಣೆ ಮಾಡಿದರು.ಡಾಮರೀಕರಣ ಕಳಪೆಯಾಗುತ್ತಿದೆ ಎಂದು ಸಾರ್ವಜನಿಕರ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ವೀಕ್ಷಣೆ ನಡೆಸಿ ಕಂಟ್ರಾಕ್ಟ್‌ದಾರ ಶಿವಮೂರ್ತಿಯವರಿಗೆ ಸರಿಯಾದ ರೀತಿಯಲ್ಲಿ ಡಾಮರೀಕರಣ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಚಂದ್ರಹಾಸ ರೈ ಬೋಳೋಡಿ, ಶ್ರೀಮತಿ ರೇವತಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.