ನಿಡ್ಪಳ್ಳಿ ಶ್ರೀಶಾಂತದುರ್ಗಾ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಶ್ರೀಶಾಂತದುರ್ಗಾ ದೇವಸ್ಥಾನದ ಜೋರ್ಣೋದ್ಧಾರ ಸಮಿತಿ ಸಭೆ ಸಮಿತಿಯ ಅದ್ಯಕ್ಷ ಕೆ.ಎನ್ ಕೃಷ್ಣ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಜ.26ರಂದು ಶ್ರೀ ಶಾಂತದುರ್ಗಾ ಸಭಾಭವನದಲ್ಲಿ ನಡೆಯಿತು.

ಇನ್ನು ಬಾಕಿ ಉಳಿದಿರುವ ಕೆಲಸವನ್ನು ಪೂರ್ತಿಗೊಳಿಸುವ ಬಗ್ಗೆ ಹಾಗೂ ಖರ್ಚುವೆಚ್ಚಗಳನ್ನು ಭರಿಸುವ ಬಗ್ಗೆ ಸಂಗ್ರಹಿಸಲು ಎಲ್ಲರೂ ಪ್ರಯತ್ನಿಸುವಂತೆ ಅಧ್ಯಕ್ಷರು ಮನವಿ ಮಾಡಿದರು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಅನಾಜೆ ಗಣೇಶ ರೈ,  ನಿಡ್ಪಳ್ಳಿ ಗುತ್ತಿನ ಪ್ರವೀಣ ಕುಮಾರ್ ಆರಿಗ, ಉಪಾಧ್ಯಕ್ಷರುಗಳಾದ ನುಳಿಯಾಲು ಶಿವಪ್ಪ ಪೂಜಾರಿ, ಪದ್ಮನಾಭ ಬೋರ್ಕರ್, ಕೋಶಾಧಿಕಾರಿ ವಿಷ್ಣು ಭಟ್, ಜತೆಕಾರ್ಯದರ್ಶಿ ಶ್ರೀನಿವಾಸ್ ಭಟ್ ವಾಲ್ತಾಜೆ, ರವೀಂದ್ರ ಶೆಟ್ಟಿ ನುಳಿಯಾಲು, ವಾಸುದೇವ ಭಟ್ ನೀರಮೂಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ನಾಗೇಶ್ ಗೌಡ ಸ್ವಾಗತಿಸಿ, ಇದುವರೆಗಿನ ಖರ್ಚುವೆರ್ಚಗಳ ಬಗ್ಗೆ ತಿಳಿಸಿದರು.

db6df1b8-e74f-42e9-8f27-da0521e95ef7

70605307-0977-4673-8311-1f1804b6bb9e

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.