ನಗರಸಭಾ ಪಂಪ್ ಆಪರೇಟರ್ ಅಬ್ದುಲ್ ಅಝೀಝ್‌ರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

nagarasabha

ಪುತ್ತೂರು: ಪುರಸಭೆ ಮತ್ತು ನಗರಸಭೆ ಹಾಗೂ ವಿವಿಧ ಕಡೆಗಳಲ್ಲಿ ಪಂಪ್ ಆಪರೇಟರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಬ್ದುಲ್ ಅಝೀಝ್‌ರವರನ್ನು ಸನ್ಮಾನಿಸುವ ಕಾರ್ಯಕ್ರಮವು ಇತ್ತೀಚೆಗೆ ನಗರಸಭೆಯಲ್ಲಿ ನಡೆಯಿತು. ಅಬ್ದುಲ್ ಅಝೀಝ್‌ರವರಿಗೆ ಶಾಲು ಹೊದಿಸಿ, ಫಲಪುಷ್ಪವನ್ನು ನೀಡಿ, ನೆನಪಿನ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಪೌರಾಯುಕ್ತೆ ರೇಖಾ ಶೆಟ್ಟಿ, ನಗರಸಭಾ ಪ್ರಭಾರ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯರುಗಳಾದ ನವೀನ್ ನಾಕ್, ಚಂದ್ರಾ ಸಿಂಗ್, ವಿನಯ ಭಂಡಾರಿ, ಅನ್ವರ್ ಖಾಸಿಂ, ಕಮಲಾ ಆನಂದ್, ಆರೋಗ್ಯ ನಿರೀಕ್ಷಕ ರಾಮಚಂದ್ರ ಮೊದಲಾದವರು ಶುಭ ಹಾರೈಸಿದರು.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.