Breaking News

ಕುಂತೂರು: ಕತ್ತಲು ಮುಕ್ತ ಗ್ರಾಮ ಸೋಲಾರ್ ಅಭಿಯಾನದ ಬಗ್ಗೆ ಮಾಹಿತಿ

Puttur_Advt_NewsUnder_1
Puttur_Advt_NewsUnder_1

ಪೆರಾಬೆ:  ಕುಂತೂರು ಹಿ.ಪ್ರಾ ಶಾಲೆಯಲ್ಲಿ ಪೆರಾಭೆ ಗ್ರಾ.ಪಂ ವ್ಯಾಪ್ತಿಯನ್ನು ಕತ್ತಲು ಮುಕ್ತ ಗ್ರಾಮ ಸೋಲಾರ್ ಅಭಿಯಾನದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಹೆಚ್.ಎಲ್ ಸೋಲಾರ್ ಇದರ ಮಾಲಕ ಯತೀಶ್ ಕೊಯಿಲರವರು ಎಲ್‌ಇಡಿ ಮತ್ತು ಸಿಏಫ್‌ಎಲ್ ಬಲ್ಬುಗಳಿಂದ ವಿದ್ಯುತ್ ಉಳಿತಾಯದ ಬಗ್ಗೆ ಹಾಗೂ ಬಾಳಿಕೆ ಬಗ್ಗೆ ಮಾಹಿತಿ ನೀಡಿದರು.

ಶೇಷಪತಿ ರೈ ಗುತ್ತುಪಾಲ್, ಕಿಟ್ಟಣ್ಣ ಶೆಟ್ಟಿ,ಕೊಯಿಲ ಶಾಲಾ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡರವರು ಮಾತನಾಡಿ ಸೋಲಾರ್ ನಿಂದ ಬಿಸಿನೀರು ಉಪಯೋಗದ ಬಗ್ಗೆ ಅದರಿಂದ ಪ್ರಯೋಜನ ಸೂರ್ಯನ ಬೆಳಕಿರುವ ತನಕ ಅಪಾರಶಕ್ತಿ ಇರುವ ಸೋಲಾರ್ ವಿದ್ಯುತ್ತಿನ ಉಪಯೋಗದ ಬಗ್ಗೆ ಇತರ ಕಂಪನಿಗಳಿಂದ ಕಡಿಮೆ ಖರ್ಚಿನಲ್ಲಿ ಹೆಚ್.ಎಲ್ ಸೋಲಾರ್ ಆಳವಡಿಸುವ ಮಾಹಿತಿ ನೀಡಿದರು.

95740a2c-53e8-4a28-9d60-24c7417f5625

bec0be45-9617-4d97-822b-d9af5a43f489

c72cf412-646a-4189-a508-c3c575e7148c

3ebdc8d7-c6bc-4c72-a26e-5a157c918e70

8336d916-ab9d-418e-a530-0f7d269dc1b8

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.