Breaking News

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಗೋಪಾಲಕೃಷ್ಣ ವೀರಮಂಗಲ ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

shamaಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು, ಇವರು ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಭರತನಾಟ್ಯದ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಗೋಪಾಲಕೃಷ್ಣ ವೀರಮಂಗಲರವರು ತೇರ್ಗಡೆಯಾಗಿರುತ್ತಾರೆ. ಇವರು ಪುತ್ತೂರು ಶ್ರೀ ಶಾರದಾ ಕಲಾ ಶಾಲೆಯ ವಿದುಷಿ ಸುಮ ರಾಮಪ್ರಸಾದ್ ಬೆಂಗಳೂರು ಮತ್ತು ವಿದ್ವಾನ್ ಸುದರ್ಶನ ಎಂ ಎಲ್ ಭಟ್ ಪುತ್ತೂರು ಇವರ ಶಿಷ್ಯರಾಗಿದ್ದು ವೀರಮಂಗಲ ತಿಮ್ಮಪ್ಪಗೌಡ ಮತ್ತು ದಿ. ಕುಂಞಕ್ಕರವರ ಪುತ್ರ. ಪ್ರಸ್ತುತ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಗಳಾದ ವೀರಮಂಗಲ, ಭಕ್ತಕೋಡಿ, ನರಿಮೊಗರು, ಬೆಳ್ಳಿಪಾಡಿ ಮತ್ತು ಎಸ್.ಜಿ.ಎಂ ಪ್ರೌಢ ಶಾಲೆ ಭಕ್ತಕೋಡಿಯಲ್ಲಿ ನೃತ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.