Breaking News

ವಿವೇಕ ದೃಷ್ಟಿ ನವಭಾರತ ಸೃಷ್ಟಿ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಸುಳ್ಯದ ಯುವ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರು ವಿವೇಕ ದೃಷ್ಟಿ ನವಭಾರತ ಸೃಷ್ಟಿ ಎಂಬ ಧ್ಯೇಯ ವಾಕ್ಯದಡಿಯಲ್ಲಿ ನೇತ್ರದಾನ ನೋಂದಾವಣೆ ಮಾಡಿಸುವ ಮೂಲಕವಾಗಿ ವಿವೇಕ ಜಯಂತಿಯನ್ನು ಆಚರಿಸಿದ್ದಾರೆ. ಸುಳ್ಯದ ಹಲವು ಅಂಗಡಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯುವಬ್ರಿಗೇಡ್‌ನ ಕಾರ್ಯಕರ್ತರು ಹಮ್ಮಿಕೊಂಡ ಈ ಕಾರ್ಯಕ್ಕೆ ಹಳೆಗೇಟಿನ ಶಿವಾಜಿ ಯುವವೃಂದದ ಪದಾಧಿಕಾರಿಗಳು ಸೇರಿದಂತೆ ೫೦ಕ್ಕೂ ಹೆಚ್ಚಿನ ದಾನಿಗಳು ನೇತ್ರದಾನ ಸಂಕಲ್ಪದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದರೊಂದಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ನೇತ್ರದಾನದ ಸಂಕಲ್ಪಗೈದ ಪುರೋಹಿತ ನಾಗರಾಜ ಭಟ್ ಮಾತನಾಡಿ, ಎಂದು ಶುಭ ಹಾರೈಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.