ಜಯಂತ್‌ರ ಶ್ರೇಷ್ಠತೆ

Puttur_Advt_NewsUnder_1
Puttur_Advt_NewsUnder_1

ಜಯಂತ ಕಾಯ್ಕಿಣಿಯ ಕಥಾ ಪ್ರಕಾರದಷ್ಟೇ ಬೆಳವಣಿಗೆಯನ್ನು ಕಾವ್ಯ ಪ್ರಕಾರದಲ್ಲೂ ಕಾಣಬಹುದು. ಇವರ ಕಾವ್ಯವನ್ನು ವಿಮರ್ಶಿಸುವ ಸಿದ್ಧ ಮಾದರಿ ನಮ್ಮಲ್ಲಿ ತಯಾರಾಗಿಲ್ಲವಾದ್ದರಿಂದ, ವಿಮರ್ಶಕರು ಅವರನ್ನು ವಿಮರ್ಶಿಸುವ ಗೋಜಿಗೆ ಹೋಗಿಲ್ಲ ಎಂದು ಹಿರಿಯ ಕಥೆಗಾರ ಎಸ್.ದಿವಾಕರ್ ವಿಮರ್ಶಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಅವರು ಕಾಯ್ಕಿಣಿ ಜಗತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಯಂತರ ಕಾವ್ಯದೊಳಗೆ ಪ್ರಯೋಗಶೀಲತೆಯನ್ನು ಕಾಣಬಹುದು. ಕಥೆ, ಕಾವ್ಯ ಎರಡೂ ಪ್ರಕಾರಗಳಲ್ಲಿ ಶ್ರೇಷ್ಠತೆ ಸಾಧಿಸಿದ ಜಯಂತರನ್ನು ವಿಮರ್ಶಾ ಕ್ಷೇತ್ರ ನಿರ್ಲಕ್ಷಿಸಿದೆ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.