3 ಪದವಿ ಪಡೆದವನಿಗೆ ಬಿಡುಗಡೆ ಭಾಗ್ಯ

Puttur_Advt_NewsUnder_1
Puttur_Advt_NewsUnder_1

ಈತನಿಗೆ ಜೈಲೇ ಒಂದು ವಿಶ್ವವಿದ್ಯಾಲಯ, ಸಣ್ಣ ಪುಟ್ಟ ಅಪರಾಧ ಮಾಡಿ ಜೈಲಿಗೆ ಬರುವ ಬಹುತೇಕರು ದೊಡ್ಡ ದೊಡ್ಡ ಕ್ರಿಮಿನಲ್‌ಗಳ ಸಹವಾಸಕ್ಕೆ ಬಿದ್ದು ಅಪರಾಧ ಜಗತ್ತಿನ ಆಳಕ್ಕೆ ಇಳಿಯುತ್ತಾರೆ. ಇಂಥವರ ನಡುವೆ ಜೈಲನ್ನು ನಿಜವಾದ ಅರ್ಥದಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಂಡು ಮೂರು ಪದವಿ ಮುಗಿಸಿರುವ ಪರಮೇಶ್ ಹರಿಜನನಿಗೆ ಸನ್ನಡತೆ ಕಾರಣಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಧಾರವಾಡದ ಗೌಡಿಗೇರ್ ಗ್ರಾಮದ ಪರಮೇಶ್ ಜೈಲಿಗೆ ಬಂದಾಗ ೧೮ ವರ್ಷ. ಈತನ ಈಗಿನ ವಯಸ್ಸು ೩೬. ಕಾಲೇಜು ದಿನಗಳಲ್ಲಿ ಆಡಿದ ಹುಡುಗಾಟದಿಂದ ಈತನ ಸಹಪಾಠಿಯೇ ಕೊಲೆಯಾಗಿದ್ದರಿಂದ ನ್ಯಾಯಾಲಯ ಪರಮೇಶ್‌ಗೆ ಜೀವಾವಧಿ ಶಿಕ್ಷೆ ನೀಡಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.