ಪ್ರತಿದಿನ ಒಂದೇ ರೀತಿಯ ಶರ್ಟ್

Puttur_Advt_NewsUnder_1
Puttur_Advt_NewsUnder_1

ಮಗಳು ಮ್ಯಾಕ್ಸಿಮಾ ಜನನದ ಹಿನ್ನೆಲೆಯಲ್ಲಿ ಎರಡು ತಿಂಗಳ ದೀರ್ಘಾವಧಿ ರಜೆ ಪಡೆದುಕೊಂಡಿದ್ದ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಮತ್ತೆ ಕೆಲಸಕ್ಕೆ ತೆರಳಿದ್ದು, ಇದಕ್ಕೂ ಮೊದಲು ಯಾವ ಬಟ್ಟೆ ಧರಿಸಲಿ ಎಂಬುದು ಅವರನ್ನು ಪ್ರಶ್ನೆಯಾಗಿ ಕಾಡಿತ್ತಂತೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಅವರು ವಾರ್ಡ್‌ರೋಬ್‌ನ ಫೋಟೋ ಪೋಸ್ಟ್ ಮಾಡಿ ಯಾವ ಬಟ್ಟೆ ಧರಿಸಲಿ ಎಂದು ಪ್ರಶ್ನಿಸಿದ್ದರು. ಆದರೆ ಅದರಲ್ಲಿ ಒಂದೇ ರೀತಿಯ ಟಿ-ಶರ್ಟ್‌ಗಳಿದ್ದವು ಎಂಬುದು ವಿಶೇಷ. ವಿಚಿತ್ರವೆಂದರೆ ಜುಕರ್‌ಬರ್ಗ್ ಫೇಸ್‌ಬುಕ್ ಆರಂಭದ ದಿನದಿಂದಲೂ ಒಂದೇ ರೀತಿಯ ಟಿ-ಶರ್ಟ್ ಧರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.