ರಾಡ-ಲೇವರ್‌ಗೆ ಅತ್ಯುನ್ನತ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

1962  ಹಾಗೂ 1969 ಎರಡು ಭಾರಿ ಎಲ್ಲಾ ನಾಲ್ಕು ಟೆನ್ನಿಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಟೆನ್ನಿಸ್ ಆಟಗಾರ ರಾಡ-ಲೇವರ್ ಆಗಿರುತ್ತಾರೆ. ಆ ಬಳಿಕ ೧೯೮೮ರಲ್ಲಿ ಮಹಿಳಾ ಆಟಗಾರ್ತಿ ಜರ್ಮನಿಯ ಸ್ಟೇಫಿಗ್ರಾಫ್ ಈ ಸಾಧನೆ ಮಾಡಿದ್ದಾರೆ. ರಾಡ-ಲೇವರ್ ಮಾತ್ರ ಎರಡು ಭಾರಿ ಗ್ರಾಂಸ್ ಸ್ಲಾಮ್ ವಿಜೇತರು. ಆಸ್ಟ್ರೇಲಿಯಾದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಕಂಪೆನಿಯನ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಲೇವರ್ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಆಟಗಾರ ಡಾನ್ ಬ್ರಾಡ್‌ಮನ್, ಒಲಿಂಪಿಕ್ ಚಾಂಪಿಯನ್ ಹರ್ಬ ಇಲಿಯಟ ಬಳಿಕ ಇವರು ಈ ಪ್ರಶಸ್ತಿ ಪಡೆದ ೩ನೇಯ ಕ್ರೀಡಾಪಟು ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.