ಸವಣೂರು: ಹಿಂದೂ ಯುವ ಸೇನೆ ಅಸ್ತಿತ್ವಕ್ಕೆ – ಗೌರವಾಧ್ಯಕ್ಷ – ಗಿರಿಶಂಕರ್ ಸುಲಾಯ, ಅಧ್ಯಕ್ಷ – ಪ್ರಜ್ವಲ್ ರೈ, ಕಾರ್ಯದರ್ಶಿ – ರಾಜೇಂದ್ರ ಪ್ರಸಾದ್

Puttur_Advt_NewsUnder_1
Puttur_Advt_NewsUnder_1

savanooru

ಸವಣೂರು :ರಾಜಕೀಯ ರಹಿತವಾಗಿ ಹಿಂದೂ ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಸವಣೂರುನಲ್ಲಿ ಹಿಂದೂ ಯುವಸೇನೆಯು ಅಸ್ತಿತ್ವಕ್ಕೆ ಬಂದಿದೆ. ಸವಣೂರು ವಿನಾಯಕ ಸಬಾಭವನದಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಸಮಿತಿಯಯ ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ, ಅಧ್ಯಕ್ಷರಾಗಿ ಪ್ರಜ್ವಲ್ ರೈ ಪಾತಾಜೆ, ಉಪಾಧ್ಯಕ್ಷರಾಗಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಇ.ವಿ.ರಾಜೇಂದ್ರ ಪ್ರಸಾದ್ ಇಡ್ಯಾಡಿ, ಕೋಶಾಧಿಕಾರಿಯಾಗಿ ಯತೀಂದ್ರ ಶೆಟ್ಟಿ, ಗೌರವಸಲಹೆಗಾರರಾಗಿ ದಿನೇಶ್ ಮೆದು, ಚೆನ್ನಪ್ಪ ಗೌಡ ನೂಜಿ, ಧಾರ್ಮಿಕ ಕಾರ್ಯದರ್ಶಿಯಾಗಿ ದಿಲೀಪ್ ಹೆಗ್ಡೆ ನೇರೋಳ್ತಡ್ಕ, ಸೇವಾ ಕಾರ್ಯದರ್ಶಿಯಾಗಿ ಸತೀಶ್ ಅಂಗಡಿಮೂಲೆ, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಆರೆಲ್ತಡಿ, ಶಿಕ್ಷಣ ಕಾರ್ಯದರ್ಶಿಯಾಗಿ ಶಶಿ ಕೆರೆಕೊಚ್ಚಿ ಹಾಗೂ ಸಮಿತಿ ಸದಸ್ಯರಾಗಿ 85 ಮಂದಿಯನ್ನು ಆಯ್ಕೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.