ವಿದ್ಯಾರಶ್ಮಿಯ ಆಡಳಿತಾಧಿಕಾರಿಯಾಗಿ ಅಶ್ವಿನ್ ಎಲ್. ಶೆಟ್ಟಿ ಅಧಿಕಾರ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಆಡಳಿತಾಧಿಕಾರಿಯಾಗಿ ಅಶ್ವಿನ್ ಎಲ್. ಶೆಟ್ಟಿ ಜ.28ರಂದು ಅಧಿಕಾರ ಸ್ವೀಕರಿಸಿದರು. ಸಂಚಾಲಕ ಸವಣೂರು ಸೀತಾರಾಮ ರೈಯವರು ಅಧಿಕಾರ ಪತ್ರ ನೀಡುವ ಮೂಲಕ ಆಡಳಿತವನ್ನು ವಹಿಸಿಕೊಟ್ಟರು. ನೂತನ ಆಡಳಿತಾಧಿಕಾರಿಯವರು ಸ್ಥಾಪಕರ ಪ್ರತಿಮೆಗೆ ಹಾರಾರ್ಪಣೆ ಮಾಡಿದ ಬಳಿಕ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಂವಾದ ನಡೆಸಿ ಅವರ ನೂತನ ಯೋಜನೆಗಳನ್ನು ಹಂಚಿಕೊಂಡರು.

ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ನಿರ್ದೇಶಕರಾದ ಎನ್.ಸುಂದರ ರೈ, ವಾದಿರಾಜ ಪೆಜತ್ತಾಯ, ಡಾ.ರಾಜೇಶ್ ಎಸ್.ರೈ, ರಶ್ಮಿ ಎ. ಶೆಟ್ಟಿ ಶುಭಹಾರೈಸಿದರು. ಅಶ್ವಿತಾ ರಾಜೇಶ್ ರೈ, ಪ್ರಾಂಶುಪಾಲರುಗಳಾದ ಸೀತಾರಾಮ ಕೇವಳ, ಶೇಷಗಿರಿ, ಅಮಿತಾ, ಉಪಪ್ರಾಂಶುಪಾಲರಾದ ಶಶಿಕಲಾ ಎಸ್.ಆಳ್ವ, ಪುಷ್ಪರಾಜ್ ಮತ್ತು ನಿಲಯ ಪಾಲಕ ಕೃಷ್ಣಪ್ಪ ಬಿ.ಕೆ ಉಪಸ್ಥಿತರಿದ್ದರು.

2807a1da-4020-43a2-84f4-8a21a7ee71a1

6b3c749b-329d-4f29-8ef6-e654b3512c25

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.