Breaking News

ರಾಜ್ಯಮಟ್ಟದ ಸೀನಿಯರ್ ವಿಭಾಗದ ಡ್ಯಾನ್ಸ್ ಸ್ಪರ್ಧೆ : ಪುತ್ತೂರಿನ ಎಸ್‌ಎಂಡಿಸಿ ವಾಂಟೆಡ್ ಬಾಯ್ಸ್ ತಂಡ ಪ್ರಥಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಜ.24ರಂದು ಗೋಣಿಕೊಪ್ಪದಲ್ಲಿ ನಡೆದ ಕೂರ್ಗ್ ಸೈಕ್ಲೋನ್ ಡಾನ್ಸ್ ಇನ್‌ಸ್ಟಿಟ್ಯೂಟ್ ನಡೆಸಿದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಡಾನ್ಸ್ ಧಮಾಲ್ 2016ರ ಸೀನಿಯರ್ ವಿಭಾಗದಲ್ಲಿ ಪುತ್ತೂರಿನ ಎಸ್‌ಎಂಡಿಸಿ ವಾಂಟೆಡ್ ಬಾಯ್ಸ್ ತಂಡವು ಗ್ರೂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತದೆ. ಸುಮಾರು 28 ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಅನಿಲ್ ನಾಯಕ್ ಮತ್ತು ಪವನ್ ಬಲ್ನಾಡು ನೇತೃತ್ವದ ಈ ತಂಡ ಪ್ರಥಮ ಸ್ಥಾನ ಗಳಿಸಿರುತ್ತದೆ.

20160128012818

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.