Breaking News

ನರಸಿಂಹ ಪೈ ಮಾಣಿ ನಿಧನ

Puttur_Advt_NewsUnder_1
Puttur_Advt_NewsUnder_1

Narasimha Pai Mani, aged 70 years

ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ನರಸಿಂಹ ಪೈ ಮಾಣಿ (70 ವ.)ರವರು ಮಂಗಳೂರಿ ನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಕಳೆದ ಹಲವು ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆಯ ಏಜೆಂಟರಾಗಿ ಹಾಗೂ ಕಳೆದ 26 ವರ್ಷಗಳಿಂದ ಮಾಣಿ ಬಾಲವಿಕಾಸ ಆಂ.ಮಾ. ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ ಜಯಲಕ್ಷ್ಮಿ ಎನ್. ಪೈ, ಪುತ್ರಿಯರಾದ ವಿನಿತಾ ಬಿ. ಪ್ರಭು, ರಾಧಿಕಾ ಜಿ. ಹೆಗ್ಡೆ, ಪುತ್ರ ಗೋಪಾಲ ಪೈ ಹಾಗೂ ಅಳಿಯಂದಿರಾದ ವೇಣು ಗೋಪಾಲ್ ಪ್ರಭು, ಡಾ. ಗೋಪಾಲ ಕೃಷ್ಣ ಹೆಗ್ಡೆರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.