ಗಾನಸಿರಿ ಕಿರಣ್ ಕುಮಾರ್‌ರವರ ಅಜ್ಜಿ  ಲಕ್ಷ್ಮೀ ಕೂಡಮರ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕೂಡಮರ, ಗಾನಸಿರಿ ಕಿರಣ್ ಕುಮಾರ್‌ರವರ ಅಜ್ಜಿ ಲಕ್ಷ್ಮೀ (95ವ.)ರವರು ಅಸೌಖ್ಯ ದಿಂದ ಸ್ವಗೃಹದಲ್ಲಿ ಜ.27ರಂದು ನಿಧನರಾದರು.

ಮೃತರು ಪುತ್ರರಾದ ಮಾಜಿ ಭೂನ್ಯಾಯ ಮಂಡಳಿ ಸದಸ್ಯ ಎನ್.ಕೆ. ತಿಮ್ಮಪ್ಪ ಪೂಜಾರಿ, ಉಡುಪಿ ಅಪರಾಧ ಪತ್ತೆ ದಳದ ಎಎಸ್‌ಐ ದಾಮೋದರ್, ಮಹಾಬಲ ಪೂಜಾರಿ, ವೀರಪ್ಪ ಪೂಜಾರಿ, ಪುತ್ರಿಯರಾದ ದೇವಕಿ, ಮೋಹಿನಿ ಮತ್ತು ಉಮಾವತಿರವರನ್ನು ಅಗಲಿದ್ದಾರೆ.

453debb1-52ff-4c2b-bd4b-dbf3e107d992

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.