ಗಡ್ಡಧಾರಿಗಳು ಹೆಚ್ಚು ಆರೋಗ್ಯವಂತರು!

Puttur_Advt_NewsUnder_1
Puttur_Advt_NewsUnder_1

ಶೇವ್ ಮಾಡಿಕೊಂಡು ಸ್ಮಾರ್ಟ್ ಆಗಿರುವ ಗಂಡಸಿಗಿಂತ ಗಡ್ಡ ಬಿಟ್ಟ ಗಂಡಸರು ಹೆಚ್ಚು ಆರೋಗ್ಯಶಾಲಿಗಳು ಎಂದು ಇತ್ತೀಚಿನ ಅಧ್ಯಯನದ ಪ್ರಕಾರ ತಿಳಿದಿದೆ. ಆಸ್ಪತ್ರೆಯ ಸೂಂಕು ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಅನ್ವಯ ನೀಟಾಗಿ ಶೇವ್ ಮಾಡೊ ವ್ಯಕ್ತಿಗಳು  ಗಡ್ಡಧಾರಿಗಳಿಗಿಂತ ೩ ಪಟ್ಟು ಹೆಚ್ಚು ಋಣಾತ್ಮಕ ಮೆಟಿಸಿಲಿನ್ ಸ್ಟ್ಯಾಫಿಲೊಕೊಕ್ಸಿ ಎಂಬ ಬ್ಯಾಕ್ಟಿರಿಯಾಗಳನ್ನು ತಮ್ಮ ಕೆನ್ನೆಯ ಮೇಲೆ ಹೊತ್ತಿರುತ್ತಾರೆ. ಇವು ಚರ್ಮ ಹಾಗೂ ಉಸಿರಾಟದ ತೊಂದರೆ ಉಂಟು ಮಾಡುವ ಸೂಕ್ಷ್ಮ ಜೀವಿಗಳಾಗಿವೆ ಎಂದು ತಿಳಿಸಿದೆ. ಸುಮಾರು ೪೦೮ ಆರೋಗ್ಯ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿ ಈ ವರದಿ ಸಿದ್ಧಗೊಳಿಸಲಾಗಿದ್ದು, ಇದರ ಪ್ರಕಾರ ಮುಖದ ಮೇಲೆ ಗಡ್ಡವಿರುವವರು ಹಾನಿಕಾರಕ ಬ್ಯಾಕ್ಟಿರಿಯಾದಿಂದ ರಕ್ಷಣೆ ಹೊಂದಿರುತ್ತಾರೆ ಮತ್ತು ಅವುಗಳ ಪ್ರಸರಣವನ್ನು ತಡೆಯುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.