Breaking News

18 ಸಾವಿರ ವಿಧವೆಯರನ್ನು ಆಹ್ವಾನಿಸಿದ ಉದ್ಯಮಿ

Puttur_Advt_NewsUnder_1
Puttur_Advt_NewsUnder_1

ಶುಭ ಸಮಾರಂಭಗಳಿಂದ ವಿಧವೆಯರನ್ನು ದೂರವಿಡುವ ಪರಿಪಾಠ ಈಗಲೂ ಜೀವಂತವಿರುವಾಗ ಗುಜರಾತ್‌ನ ಮೆಹಸಾನಾ ಮೂಲದ ಉದ್ಯಮಿಯೊಬ್ಬರು ಮಗನ ಮದುವೆಗೆ ೧೮ ಸಾವಿರ ವಿಧವೆಯರನ್ನು ಆಹ್ವಾನಿಸಿದ್ದಾರೆ. ವಿಧವೆಯರು ಅಮಂಗಳ ಎಂಬ ಸಮಾಜದ ಮೂಢನಂಭಿಕೆಗೆ ಸಡ್ಡು ಹೊಡೆದಿರುವವರು ಜಿತುಭಾಯ್ ಎಂದೇ ಖ್ಯಾತರಾಗಿರುವ ಗುಜರಾತ್ ಮೂಲದ ಉದ್ಯಮಿ ಜೀತೇಂದ್ರ ಪಡೇಲ್. ಅವರು ತಮ್ಮ ಪುತ್ರನ ಅದ್ದೂರಿ ವಿವಾಹಕ್ಕೆ ಬುಧವಾರ ಆಹ್ವಾನಿಸಿದ್ದು ಒಬ್ಬಿಬ್ಬರು ವಿಧವೆಯರಿಗಲ್ಲ. ಬದಲಿಗೆ , ಪತಿಯನ್ನು ಕಳೆದುಕೊಂಡ ೧೮ ಸಾವಿರ ಮಹಿಳೆಯರನ್ನು . ಅವರೆಲ್ಲರೂ ಬಂದು ವಧೂವರರನ್ನು ಹರಸಿ ಹೋಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.