ಟ್ರಂಪ್‌ಗೆ ಬೆಂಬಲ

Puttur_Advt_NewsUnder_1
Puttur_Advt_NewsUnder_1

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಅಮೆರಿಕದ ಭರವಸೆ ಎಂದು ಹೇಳಿದ್ದು, ಡೊನಾಲ್ಡ್ ಅವರನ್ನು ಬೆಂಬಲಿಸಲು ಸಂಘಟನೆಯೊಂದನ್ನು ಪ್ರಾರಂಭಿಸಿದ್ದಾರೆ. ನ್ಯೂಯಾರ್ಕ್‌ನ ಟ್ರೈಸ್ಟೇಟ್‌ನಲ್ಲಿ ಅಮೆರಿಕದ ಭಾರತೀಯರು ಪೊಲಿಟಿಕಲ್ ಆಕ್ಷನ್ ಸಮಿತಿ(ಪಿಎಸಿ) ಯನ್ನು ಪ್ರಾರಂಭಿಸಿದ್ದು, ಡೊನಾಲ್ಡ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಸೆಟಾನ್ ಹಾಲ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಎ.ಡಿ ಅಮರ್ ಈ ಸಮಿತಿಯನ್ನು ಪ್ರಾರಂಭಿಸಿದ್ದು, ಫೆಡರಲ್ ಚುನಾವಣಾ ಆಯೋಗದಲ್ಲಿ ಇಂಡಿಯನ್ ಅಮೆರಿಕನ್ಸ್ ಫಾರ್ ಟ್ರಂಪ್-೨೦೧೬ನ್ನು ಕಳೆದ ವಾರ ನೋಂದಣಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.