ರಾಜ್ಯಮಟ್ಟದ ಕರಾಟೆ ಶಶಾಂಕ್‌ರಿಗೆ 2 ಚಿನ್ನ

Puttur_Advt_NewsUnder_1
Puttur_Advt_NewsUnder_1

shashank

ಪುತ್ತೂರು: ಸಂತ ವಿಕ್ಟರನ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ಶಶಾಂಕ್ ಪಿ.ಎಚ್. ಬನ್ನೂರು ಇವರು ಸುಭದ್ರ ಕಲಾಮಂದಿರದಲ್ಲಿ ಜರುಗಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದಿರುತ್ತಾರೆ. ಪುತ್ತೂರು ಸೆನ್ಸಾಯಿ ಟಿ.ಡಿ. ತೋಮಸ್ ರವರ ಶಿಷ್ಯರಾಗಿರುವ ಇವರು ಹರೀಶ್ ಮತ್ತು ಹರಿಣಾಕ್ಷಿ ಬನ್ನೂರು ರವರ ಪುತ್ರ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.