ಶ್ರಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಕೆಮ್ಮಿಂಜೆ ಶಾಲೆಯಲ್ಲಿ“ಸ್ವಚ್ಚ ಭಾರತ – ಸ್ಸಚ್ಚ ಶಾಲೆ” ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

saraswathi

ಪುತ್ತೂರು : ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ವತಿಯಿಂದ ಕೆಮ್ಮಿಂಜೆ ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆಯಲ್ಲಿ ಸ್ವಚ್ಚ ಭಾರತ-ಸ್ವಚ್ಚ ಶಾಲೆ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಗೋದಾವರಿ ಪಿ ಇವರು ವಹಿಸಿಕೊಂಡಿದ್ದರು.  ಎಸ್.ಡಿ.ಎಂ.ಸಿ. ಸದಸ್ಯರಾದ ಶ್ರೀಮತಿ ಜಯಂತಿಯವರು ಅತಿಥಿಯಾಗಿ ಭಾಗವಹಿಸಿದರು. ಸ್ವಚ್ಚತೆ ಹಾಗೂ ಆಹಾರದ ಬಳಕೆಯ ಕುರಿತಾಗಿ ಸಹಕಾರಿಯ ಕಿರಿಯ ಅಧಿಕಾರಿಯಾದ ಸಂದೇಶ್ ಮಾಹಿತಿ ನೀಡಿದರು. ಶಾಲೆಗೆ ಸಹಕಾರಿ ವತಿಯಿಂದ ಕಸದ ಬುಟ್ಟಿಗಳನ್ನು ನೀಡಲಾಯಿತು.  ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.