Breaking News

ಮಿಸ್ಬಾಹುಲ್ ಹುದಾ ಮದ್ರಸ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷ ಉಮ್ಮರ್ ಟಿ.ಎಂ, ಕಾರ್ಯದರ್ಶಿ ಬಿ.ಕೆ ಹನೀಫ್ ಮುಸ್ಲಿಯಾರ್

Puttur_Advt_NewsUnder_1
Puttur_Advt_NewsUnder_1
ಕೆಯ್ಯೂರು: ಮಿಸ್ಬಾಹುಲ್ ಹುದಾ ಮದ್ರಸ  ಕೈಕಂಬ  ಇದರ ಅಧ್ಯಕ್ಷರಾಗಿ ಉಮ್ಮರ್ ಟಿ.ಎಂ., ಕಾರ್ಯದರ್ಶಿಯಾಗಿ ಬಿ.ಕೆ ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಶರೀಫ್ ದಾರಿಮಿ, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಹಾಜಿ ಹಾಗೂ ಖಜಾಂಜಿಯಾಗಿ ಹಾಗೂ ಇತರ ಸದಸ್ಯರನ್ನು ಇತ್ತೀಚೆಗೆ ಆಯ್ಕೆಮಾಡಲಾಯಿತು. ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ವಾಗತಿಸಿ.ಹನೀಫ್ ಮುಸ್ಲಿಯಾರ್ ವಂದಿಸಿದರು.
madrasa

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.