ರಾಜ್ಯಮಟ್ಟದ ಕರಾಟೆಯಲ್ಲಿ ತೃಪ್ತಿಗೆ ಚಿನ್ನದ ಪದಕ

Puttur_Advt_NewsUnder_1
Puttur_Advt_NewsUnder_1

thrupth

ಪುತ್ತೂರು : ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ಸ್ ವತಿಯಿಂದ ಜ.24ರಂದು ಪುತ್ತೂರಿನ ಸುಭದ್ರ ಸಭಾಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14ರ ವಯೋಮಾನದ ಪರ್ಪಲ್ ಬೆಲ್ಟ್‌ನ ಬಾಲಕಿಯರ ವೈಯಕ್ತಿಕ ವಿಭಾಗದ ಕುಮಿಟೆಯಲ್ಲಿ ತೃಪ್ತಿ ವಿ.ಎಸ್. ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆ ಪುತ್ತೂರು ನರಿಮೊಗರು ಸಾಂದೀಪನಿ ಪ್ರೌಢಶಾಲಾ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ನಾರಾಯಣ ಆಚಾರ್ಯ ಮುಳಿ ರವರ ಶಿಷ್ಯೆ. ಕಬಕ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿಶ್ವನಾಥ ಎಸ್. ಹಾಗೂ ಕ್ಯಾಂಪ್ಕೋ ಚಾಕಟೇಟ್ ಫ್ಯಾಕ್ಟರಿಯ ವೀಣಾಕುಮಾರಿ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.