ಹಿರೇಬಂಡಾಡಿ: ಶ್ರೀ ಉಳ್ಳತ್ತೋಡಿ ಷಣ್ಮುಖ ದೇವಸ್ಥಾನದ  ಜಾತ್ರಾ ಪ್ರಯುಕ್ತ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ: ಇಲ್ಲಿನ ಶ್ರೀ ಉಳ್ಳತ್ತೋಡಿ ಷಣ್ಮುಖ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲು  ಊರಿನ ಗ್ರಾಮಸ್ಥರಿಂದ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಜನಾರ್ಧನ ಗೌಡ ಶಾಂತಿತ್ತಡ್ಕ, ಆದಿರಾಜ ಶಾಂತಿತ್ತಡ್ಕ, ಗಣೇಶ್ ಮಠಂದೂರು, ಸತೀಶ್ ಜಾಲು, ಜಗದೀಶ್ ಹಂಚಿನಮನೆ, ಉಮೇಶ್ ಪದ್ಮಕೋಡಿ, ಹರೀಶ್ ಹಂಚಿನಮನೆ, ಪೊಡಿಯ ಕೊಲ್ಲಾಜೆ, ಬೂದ್ದಪ್ಪ ಕಾಯರ್ತಡಿ, ದೇವಪ್ಪ ಕಾಯರ್ತಡಿ, ಚೆನ್ನಪ್ಪ ಜಾಲು, ಬೆಳಿಯಪ್ಪ ಜಾಲು, ಯಾನಪ್ಪ ಬಂಡಾಡಿ, ಹೇಮಲತಾ ಹೊಸಮನೆ, ಮೀನಾಕ್ಷಿ ಕೊಲ್ಲಾಜೆ, ಶಶಿಕಲಾ ಹೊಸಮನೆ, ಪುಷ್ಪಾವತಿ ಅದೆತ್ತಡ್ಕ ಮತ್ತಿತರರು ಸಹಕರಿಸಿದರು.

20160130015519 20160129221824

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.