ಫೆ:1 ಕೈಕಾರ ಲಕ್ಷ್ಮೀ ನಿಲಯದ ಅಂಗಳದಲ್ಲಿ ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ರೆಂಜ ಜೀನಸು ಅಂಗಡಿ ದಿವಂಗತ ಕೆ.ಕೃಷ್ಣ ಭಟ್ಟರ ಸ್ಮರಣಾರ್ಥ ಫೆ.1 ರಂದು ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಕಥಾ ಭಾಗವನ್ನು ಕೈಕಾರ ಲಕ್ಮೀ ನಿಲಯ ಮನೆಯ  ಅಂಗಳದಲ್ಲಿ  ಬಯಲಾಟವಾಗಿ ಅಭಿನಯಿಸಲಿರುವರು. ಚೌಕಿ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ  ಎಂದು ಜಯಂತಿ ಕೆ.ಭಟ್ ಮತ್ತು ಮನೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.