Breaking News

ಬಾಲಕಿಯರ ವೈಯುಕ್ತಿಕ ಕಟಾದಲ್ಲಿ ಬೆಳ್ಳಿ ಪದಕ

Puttur_Advt_NewsUnder_1
Puttur_Advt_NewsUnder_1

sakshi

ಪುತ್ತೂರು: ದಕ್ಷಿಣ ಕನ್ನಡ ಆರ್ಟ್ ಮತ್ತು ಸ್ಪೋರ್ಟ್ ಕರಾಟೆ ಅಸೋಸಿಯೇಶನ್ ಪುತ್ತೂರು ಇದರ ಆಶ್ರಯದಲ್ಲಿ ಮುಕ್ರುಂಪಾಡಿ ಸುಭದ್ರ ಸಭಾ ಮಂದಿರದಲ್ಲಿ ನಡೆದಿರುವ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾಕ್ಷಿ ಕೃಷ್ಣರವರು ವೈಟ್ ಮತ್ತು ಯಲ್ಲೋ ಬೆಲ್ಟ್ ೮ರ ವಯೋಮಾನದ ಬಾಲಕಿಯರ ವೈಯುಕ್ತಿಕ ಕಟಾದಲ್ಲಿ ಬೆಳ್ಳಿಪದಕವನ್ನು ಪಡೆದಿರುತ್ತಾರೆ. ಇವರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲೈಡ್ ಆರ್ಟ್ ಪುತ್ತೂರು ಡೋಜೋದ ಎಂ ಸುರೇಶ್‌ರವರ ಶಿಷ್ಯೆಯಾಗಿದ್ದು ತೆಂಕಿಲ ಕೃಷ್ಣಪ್ಪ ಪೂಜಾರಿ ಮತ್ತು ಜಯಂತಿರವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.