ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ಪದಾಧಿಕಾರಿಗಳ ಆಯ್ಕೆ; ಗೌರವಾಧ್ಯಕ್ಷ: ಎಸ್.ಕೆ ಆನಂದ್ ಕುಮಾರ್, ಅಧ್ಯಕ್ಷ: ವೆಂಕಟ್ರಾಜ್, ಕಾರ್ಯದರ್ಶಿ: ಕಿಶೋರ್ ಕುಮಾರ್, ಖಜಾಂಜಿ: ಪ್ರಶಾಂತ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರುನಗರ ಸತ್‌ಚಿತ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್(ಪೇಸ್)ನ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಗೌರವಾಧ್ಯಕ್ಷರಾಗಿ ನೆಹರುನಗರ ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ ಆನಂದ್ ಕುಮಾರ್‌ರವರು ಮುಂದುವರೆಯಲಿದ್ದು ಅಧ್ಯಕ್ಷರಾಗಿ ಏಳ್ಮುಡಿ ರಾಜ್ ಕನ್ಸಲ್ಟೆಂಟ್ಸ್‌ನ ವೆಂಕಟ್ರಾಜ್ ಪಿ.ಜಿ, ಕಾರ್ಯದರ್ಶಿಯಾಗಿ ಪುತ್ತೂರು ಗಜಾನನ ಟವರ‍್ಸ್‌ನಲ್ಲಿನ ವಿನ್ಯಾಸ್ ಕನ್‌ಸ್ಟ್ರಕ್ಷನ್ಸ್‌ನ ಕಿಶೋರ್ ಕುಮಾರ್ ಎ, ಉಪಾಧ್ಯಕ್ಷರಾಗಿ ಪಡೀಲ್ ಎಸ್.ಎಸ್ ಕನ್‌ಸ್ಟ್ರಕ್ಷನ್ಸ್‌ನ ಶಂಕರ ಭಟ್, ಕೋಶಾಧಿಕಾರಿಯಾಗಿ ನೆಹರುನಗರ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಾಜಿಯ ಪ್ರಾಧ್ಯಾಪಕ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ನೆಹರುನಗರ ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್.ಕೆ, ನಿಕಟಪೂರ್ವ ಅಧ್ಯಕ್ಷರಾಗಿ ಪುತ್ತೂರಿನ ಕನ್ಸಲ್ಟಿಂಗ್ ಇಂಜಿಯರ್ ಸತ್ಯನಾರಾಯಣ ಮತ್ತು ನಿರ್ದೇಶಕರುಗಳಾಗಿ ತಿಂಗಳಾಡಿ ಪುತ್ತೂರಾಯ ಎಂಟರ್‌ಪ್ರೈಸಸ್‌ನ ಹರೀಶ್ ಪುತ್ತೂರಾಯ, ಬೊಳ್ವಾರು ಆಶ್ರಯ ಕನ್‌ಸ್ಟ್ರಕ್ಷನ್ಸ್‌ನ ಜಯಪ್ರಕಾಶ್ ಎ.ಎಲ್., ನೆಹರುನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‌ನ ಪ್ರಾಧ್ಯಾಪಕ ಸಂದೇಶ್ ಮಯ್ಯ, ಪಿಡಬ್ಲ್ಯೂಡಿ ಇಂಜಿನಿಯರ್ ಬಾಲಕೃಷ್ಣ ಭಟ್, ವಿಟ್ಲ ಶ್ರೀಮಾತಾ ಕನ್‌ಸ್ಟ್ರಕ್ಷನ್ಸ್‌ನ ಸತ್ಯಗಣೇಶ್‌ರವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.12 ರಂದು ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ.12 ರಂದು ಸಂಜೆ ಜೈನ ಭವನದ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಲಿದೆ. ಪೇಸ್ ಅಧ್ಯಕ್ಷ ಸತ್ಯನಾರಾಯಣ ಭಟ್‌ರವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಅಂಕಣಕಾರ ಮತ್ತು ಪತ್ರಕರ್ತರಾದ ನಾ.ಕಾರಂತ ಪೆರಾಜೆ, ನಿವೃತ್ತ ಶಿಕ್ಷಕ ಕೃಷ್ಣರಾಜ ಕೆದಿಲಾಯ, ಪೇಸ್‌ನ ಗೌರವಾಧ್ಯಕ್ಷ, ನೆಹರುನಗರ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಕುಮಾರ್‌ರವರು ಭಾಗವಹಿಸಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.