ಬೆಟ್ಟಂಪಾಡಿ ಸಂಪೂರ್ಣ ಸುರಕ್ಷೆಯಲ್ಲಿ ಮಂಜೂರಾದ ಹಣ ವಿತರಣೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ಬದ್ರಿಯ ಸ್ವಸಹಾಯ ಸಂಘದ ಸದಸ್ಯೆ ಬಿಫಾತುಮ್ಮ ರವರ ಪತಿ ಇಬ್ರಾಹಿಂ ಮುಸ್ಲಿಯಾರ್‌ರವರ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷೆ ಯೋಜನೆಯಲ್ಲಿ ಮಂಜುರಾದ ರೂ 21,850 ಮೊತ್ತವನ್ನು ಬೆಟ್ಟಂಪಾಡಿ ಕಛೇರಿಯಲ್ಲಿ ಅ.10 ರಂದು ನಗದು ಸಂಗ್ರಾಹಕಿ ರಮ್ಯರವರು ವಿತರಿಸಿದರು. ನಗದು ಸಂಗ್ರಾಹಕಿ ಸುಮಿತ್ರ, ಸುವಿದ ಸಹಾಯಕಿ ಪದ್ಮಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.