ಮುಳಿಯ ಚಿನ್ನೋತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಚಿನ್ನೋತ್ಸವಕ್ಕೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗ್ರಾಹಕರು ತಮಗಿಷ್ಟವಾದ ಆಭರಣಗಳನ್ನು ಖರೀದಿಸುತ್ತಿದ್ದಾರೆ.

ಇದರಿಂದ ಉತ್ತೇಜಿತವಾದ ಮುಳಿಯ ಸಂಸ್ಥೆಯು ಮತ್ತಷ್ಟು ಹೊಸ ಶೈಲಿಯ ಆಭರಣಗಳನ್ನು ದೇಶದ ನಾನಾ ಮೂಲೆಗಳಿಂದ ತರಿಸಿ ಪ್ರದರ್ಶಿಸುತ್ತಿದೆ.

ಈ ಉತ್ಸವವು ಅಕ್ಟೋಬರ್ 29ರವರೆಗೆ ನಡೆಯಲ್ಲಿದ್ದು ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳನ್ನು ಸಂಸ್ಥೆಯು ನೀಡುತ್ತಿದೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.