ಶಾರದಾ ಭಜನಾ ಮಂದಿರದಲ್ಲಿ ಶಾರದಾ ವಿಗ್ರಹ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1

dsc_2541

dsc_2531

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ 82ನೇ ವರ್ಷದ ನವರಾತ್ರಿ ಉತ್ಸವವು ಅ.1ರಿಂದ ಅ.11ರವರೆಗೆ ನಡೆದಿದ್ದು ಅ.11ರಂದು ಸಂಜೆ ಶ್ರೀ ದೇವರ ಮೆರವಣಿಗೆ ನಡೆಯಿತು.
ಅ.11ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಸಂಜೆ ಪಿ.ಕೆ. ಗಣೇಶ್ ನೆಲ್ಲಿಕಟ್ಟೆ ಇವರಿಂದ ಸ್ಯಾಕ್ಸೋಫೋನ್ ವಾದನ, ನಂತರ ಶಾರದಾ ವಿಗ್ರಹ ಮೆರವಣಿಗೆ ನಡೆಯಿತು. ಮೆರವಣಿಗೆಯು ಮಂದಿರದಿಂದ ಹೊರಟು ಬೊಳುವಾರು, ಪ್ರಧಾನ ರಸ್ತೆ, ದರ್ಬೆ, ಪರ್ಲಡ್ಕ ಕೋರ್ಟುರಸ್ತೆಯಿಂದಾಗಿ ಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕೆರೆಯಲ್ಲಿ ವಿಗ್ರಹ ವಿಸರ್ಜನೆಯಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.