Breaking News

ನಗರ ಕಾಂಗ್ರೆಸ್, ಜಯಕರ್ನಾಟಕದಿಂದ ಧನಸಹಾಯ

Puttur_Advt_NewsUnder_1
Puttur_Advt_NewsUnder_1

4ಪುತ್ತೂರು: ಕ್ಷಯ ರೋಗದಿಂದ ಬಳಲುತ್ತಿರುವ ನೆಹರೂನಗರ ಸಿಟಿ ಗುಡ್ಡೆ ನಿವಾಸಿ, ಬಡ ಕೂಲಿ ಕಾರ್ಮಿಕ ದೇವಪ್ಪ ದಾಸರ ಮನೆಗೆ ಪುತ್ತೂರು ನಗರ ಕಾಂಗ್ರೆಸ್ ಸಂಘ ಟನಾ ಕಾರ್ಯದರ್ಶಿ ಹಾಗೂ ನೆಹರೂ ನಗರ ಜಯ ಕರ್ನಾಟಕ ಅಧ್ಯಕ್ಷ ಕೆ. ನಾರಾಯಣ ಕುಡ್ವ ಭೇಟಿ ನೀಡಿ ನಗರ ಕಾಂಗ್ರೆಸ್ ಮತ್ತು ನೆಹರೂನಗರ ಜಯಕರ್ನಾಟಕ ಘಟಕ ಸಂಗ್ರಹಿಸಿದ ಧನಸಹಾಯವನ್ನು ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.