ದುಬೈಯಲ್ಲಿ ಎಸ್.ಬಿ. ದಾರಿಮಿ, ಕೊಡುಂಗೈ ಸನ್ಮಾನ

Puttur_Advt_NewsUnder_1
Puttur_Advt_NewsUnder_1

10ಪುತ್ತೂರು: ದ.ಕ. ಮತ್ತು ಕಾಸರಗೋಡು ಗಲ್ಫ್ ಅನಿವಾಸಿಗಳ ಸಮಾಜ ಸೇವಾ ಸಂಘಟನೆಯಾದ ಅಲ್ ಅಮೀನ್ ಫ್ರೆಂಡ್ಸ್ ದ.ಕ. ಮತ್ತು ಕೆ.ಎಸ್.ಡಿ. ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಮತ್ತು ಬೃಹತ್ ಸಮ್ಮೇಳನ ಕಾರ್ಯಕ್ರಮವು ಮುಂದಿನ ಜನವರಿಯಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸ್ನೇಹ ಸಂಗಮ ಕಾರ್ಯಕ್ರಮವು ಅ.7ರಂದು ದುಬೈಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮತ್ತು ಕೋಡಿಂಬಾಡಿ ಮಸೀದಿಯ ಖತೀಬ್, ಕೆ.ಎಂ.ಎ. ಕೊಡುಂಗೈರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಕೆಂಪಿ ಮುಸ್ತಾಫ ಹಾಜಿ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.