Breaking News

ಬಿಜೆಪಿ ಪುತ್ತೂರು ನಗರ ಎಸ್ಟಿ ಯುವ ಮೋರ್ಚಾ ಅಧ್ಯಕ್ಷ ಆನಂದ್ ನಾಯ್ಕ್, ಪ್ರ. ಕಾರ‍್ಯದರ್ಶಿ ಮೋಹನ್ ಕುಮಾರ್

Puttur_Advt_NewsUnder_1
Puttur_Advt_NewsUnder_1

bjpಪುತ್ತೂರು: ಬಿಜೆಪಿ ಪುತ್ತೂರು ನಗರ ಎಸ್ಟಿ ಯುವ ಮೋರ್ಚಾದ ಅಧ್ಯಕ್ಷರಾಗಿ ಆನಂದ್ ನಾಯ್ಕ್ ಮತ್ತು ಪ್ರಧಾನ ಕಾರ‍್ಯದರ್ಶಿಯಾಗಿ ಮೋಹನ್ ಕುಮಾರ್ ಸಿ. ಕೃಷ್ಣನಗರವರು ಆಯ್ಕೆಗೊಂಡಿದ್ದಾರೆ.

ಅ.೯ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್‌ರವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ನೆಹರುನಗರ ನಿವಾಸಿ ವೆಂಕಪ್ಪ ನಾಯ್ಕರವರ ಪುತ್ರ ಆನಂದ ನಾಯ್ಕರವರು ಇಲ್ಲಿನ ಭಾರತ್ ಅಟೋ ಕಾರ‍್ಸ್‌ನಲ್ಲಿ ಸೇಲ್ಸ್ ಎಕ್ಸಿಗ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೃಷ್ಣನಗರ ಬಡಾವು ದಿ.ಐತ್ತಪ್ಪ ನಾಯ್ಕರವರ ಪುತ್ರ ಮೋಹನ್ ಕುಮಾರ್‌ರವರು ಸಿವಿಲ್ ಇಂಜಿನಿಯರ್ ಆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.