ಕುದ್ರೋಳಿ ದಸರಾ: ಸಂದೀಪ್ ದೇವಾಡಿಗ, ಬಳಗದವರಿಂದ ಸ್ಯಾಕ್ಸೋಫೋನ್ ಕಛೇರಿ

14ಪುತ್ತೂರು: ಮಂಗಳೂರು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2016ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರಿಯಡ್ಕ ಸಂದೀಪ್ ದೇವಾಡಿಗ ಬಳಗದವರಿಂದ ನವರಾತ್ರಿ ವಿಶೇಷ ಸಂಗೀತ ರಸಸಂಜೆ ಸ್ಯಾಕ್ಸೋಫೋನ್ ಕಛೇರಿ ಜರುಗಿತು. ಕೀರ್ಬೋಡ್‌ನಲ್ಲಿ ಪ್ರಸಾದ್ ವರ್ಮ ವಿಟ್ಲ, ತವಿಲ್ ವಾದನದಲ್ಲಿ ಶ್ರುತನ್ ಸುಬ್ರಹ್ಮಣ್ಯ, ತಬಲಾದಲ್ಲಿ ಭಾಸ್ಕರ ಕುಂಬ್ಳೆ, ರಿದಂ ಪ್ಯಾಡ್ ಶಿವ ಕಾಸರಗೋಡು ಹಾಗೂ ತಾಳದಲ್ಲಿ ಅತೀಶ್ ದೇವಾಡಿಗ ಅರಿಯಡ್ಕ ರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.