ಡಾ. ಗೋಪಿನಾಥ ಪೈ ಸಿಟಿ ಆಸ್ಪತ್ರೆಯಲ್ಲಿ ಸಂದರ್ಶನಕ್ಕೆ ಲಭ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಸ್ತ್ರ ಚಿಕಿತ್ಸಾ ತಜ್ಞ, ಲ್ಯಾಪರೋಸ್ಕೋಪಿ, ಯುರೋಲೊಜಿ ಹಾಗೂ ಗ್ಯಾಸ್ಟ್ರೋಸ್ಕೋಪಿ ತಜ್ಞರಾದ ಡಾ.ಗೋಪಿನಾಥ ಪೈರವರು ಅ.11ರಿಂದ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಂದರ್ಶನಕ್ಕೆ ಲಭ್ಯವಿರುತ್ತಾರೆ. ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಬೆಳಿಗ್ಗೆ 9.ರಿಂದ ಸಂಜೆ 7ರ ತನಕ, ತುರ್ತು ಚಿಕಿತ್ಸೆಗಳಿಗೆ ದಿನದ 24ಗಂಟೆ, ಮಂಗಳವಾರ, ಬುಧವಾರ ಮಧ್ಯಾಹ್ನ 2.ರಿಂದ 7ರ ತನಕ ಸಂದರ್ಶನಕ್ಕಾಗಿ ಲಭ್ಯರಿರುತ್ತಾರೆ. ಸಂದರ್ಶನಕ್ಕಾಗಿ ೨೩೭೭೮೧, ೨೩೭೭೮೨, ೨೩೭೭೮೩ ನಂಬರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.