ಕರ್ನಾಟಕ ರಾಜ್ಯ ಮಲಾಮೆ ಮಾಪಿಲ ಸಾಹಿತ್ಯ ಕಲಾ ಅಕಾಡೆಮಿ ರಚನೆ; ಅಧ್ಯಕ್ಷ: ಪಿ.ಕೆ. ಇಸ್ಮಾಯಿಲ್ ಆರ್ಲಪದವು, ಪ್ರ.ಕಾರ್ಯದರ್ಶಿ: ನಿಝಾಂ ಕೊಳಂಬೆ, ಕೋಶಾಧಿಕಾರಿ: ದಾವೂದ್ ಸಂಪ್ಯ (ತಾಜ್)

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಮಲಾಮೆ ಮಾಪಿ  ಸಾಹಿತ್ಯ ಕಲಾ ಅಕಾಡೆಮಿ ಸಂಘಟನೆಯನ್ನು ಅ.೯ ರಂದು ಪುತ್ತೂರು ಸಾಗರ್ ಹೋಟೆಲ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಪಿ.ಕೆ. ಇಸ್ಮಾಯಿಲ್ ಆರ್ಲಪದವು, ಉಪಾಧ್ಯಕ್ಷರುಗಳಾಗಿ ಹಮೀದ್ ಸವಣೂರು, ಅಹ್ಮದ್ ಕುಂಞ ಬೊಳ್ವಾರು, ಪ್ರಧಾನ ಕಾರ್ಯ ದರ್ಶಿಯಾಗಿ ನಿಝಾಂ ಕೊಳಂಬೆ, ಕಾರ್ಯದರ್ಶಿಯಾಗಿ ಅಶ್ರಫ್ ಜಿ.ಕೆ. ಸವಣೂರು, ಜೊತೆ ಕಾರ್ಯದರ್ಶಿ ಯಾಗಿ ಸುಹೈಬ್ ಸುಳ್ಯ, ಕೋಶಾಧಿ ಕಾರಿಯಾಗಿ ದಾವೂದ್ ಸಂಪ್ಯ (ತಾಜ್), ಸಂಘಟನಾ ಕಾರ್ಯದರ್ಶಿ ಯಾಗಿ ಲತೀಫ್ ಕುಂಬ್ರ, ಪತ್ರಿಕಾ ಕಾರ್ಯದರ್ಶಿಯಾಗಿ ಮುಸ್ತಫ ಝರ ಸುಳ್ಯ, ಸಂಚಾಲಕರಾಗಿ ಶಮೀರ್ ಮುಡಿಪು, ಲೆಕ್ಕಪರಿಶೋಧಕರಾಗಿ ಎ.ಕೆ. ಅಶ್ರಫ್ ಕಳಂಜ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶರೀಫ್ ಬೆಳ್ಳಾರೆ, ಶರೀಫ್ ವಿಟ್ಲ, ಜಾಬಿರ್ ದರ್ಬೆ, ಅಕಾಡೆಮಿ ಸದಸ್ಯರುಗಳಾಗಿ ಗಾಯಕರು ಮತ್ತು ಸಾಹಿತಿಗಳಾದ ಅಫೀಝ್ ಸುಳ್ಯ, ಅಶ್ರಫ್ ವಿಟ್ಲ, ಸಫ್‌ವಾನ್‌ಶ ವಿಟ್ಲ, ಸಲ್ಮಾನ್ ಪಾರಿಸ್ ವಿಟ್ಲ, ಸಮದ್ ಶಾನ್ ಪುತ್ತೂರು ರಹೀಂ ಸಿ.ಎಚ್. ಕಾವು, ಅನ್ಸಾರ್ ಶಾಝ್ ಮಾಡಾವು, ಮಹಮ್ಮದ್ ನಫಾಝ್, ನಝೀರ್ ಸವಣೂರು, ಅಲಿ ರೆಂಜ, ಶಾಬಿಕ್‌ಶಾಬಿ, ಆರಿಸ್ ಮುಕ್ವೆ, ಶಬೀರ್ ರೆಂಜ, ರಿಫಾಯಿ ಕುಂಬ್ರ, ಝಿಯಾದ್ ಪುತ್ತೂರು, ಬದ್ರುದ್ದೀನ್ ವಿಟ್ಲ, ಶಾಫಿ ಬಲ್ನಾಡು, ಹೈದರಾಲಿ ಐವತ್ತೊಕ್ಲು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.