ಸೆಲ್‌ಝೋನ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಸೇಲ್

Puttur_Advt_NewsUnder_1
Puttur_Advt_NewsUnder_1

cellzone-2x10ಪುತ್ತೂರು: ಇಲ್ಲಿನ ಕಾರ್ಪೊರೇಶನ್ ಬ್ಯಾಂಕ್ ಬಳಿ ಹಾಗೂ ಶ್ರೀ ವೆಂಕಟ್ರಮಣ ದೇವಸ್ಥಾನದ ಬಳಿಯಿರುವ ಸೆಲ್‌ಝೋನ್ ಮೊಬೈಲ್ ಸೇಲ್ಸ್ & ಸರ್ವಿಸ್ ಮಳಿಗೆಗಳಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಸೇಲ್ ಏರ್ಪಡಿಸಿದ್ದಾರೆ.

ಎಲ್ಲಾ ಖರೀದಿಗೂ ಖಚಿತ ಉಡುಗೊರೆ, ೦% ಬಡ್ಡಿ ದರದ ಸುಲಭ ಕಂತುಗಳಲ್ಲಿ ಖರೀದಿಸುವ ವ್ಯವಸ್ಥೆ, ಕ್ಯಾಶ್ ಬ್ಯಾಕ್ ಆಫರ್, ಡಿಸ್ಕೌಂಟ್ ಕೂಪನ್‌ಗಳು ಲಭ್ಯವಿದ್ದು ಆಯ್ದ ಸ್ಮಾರ್ಟ್ ಫೋನ್ ಖರೀದಿಸುವಾಗ ಸೆಲ್ಪಿ ಸ್ಟಿಕ್, ಗೇರ್ ವೀವರ್, ಪವರ್ ಬ್ಯಾಂಕ್, ಮೆಮೊರಿ ಕಾರ್ಡ್, ಹೆಡ್‌ಸೆಟ್ ಹಾಗೂ ಬ್ಲೂಟೂಥ್ ಉಚಿತವಾಗಿ ಪಡೆಯಬಹುದು. ಅಲ್ಲದೇ ಯಾವುದೇ ಹ್ಯಾಂಡ್‌ಸೆಟ್ ಖರೀದಿಗೆ ಉಚಿತ ಇಂಟರ್ನೆಟ್ ಪಡೆಯುವ ಅವಕಾಶ. ಅಕ್ಟೋಬರ್ ೩೧ ರವರೆಗೆ ನಡೆಯುವ ಈ ವಿಶೇಷ ಸೇಲ್‌ನಲ್ಲಿ ಅದೃಷ್ಟ ಗ್ರಾಹಕರಿಗೆ ೪ಜಿ ಮೊಬೈಲ್ ಫೋನ್, ಚಿನ್ನದ ನಾಣ್ಯ ಹಾಗೂ ಬೆಳ್ಳಿಯ ನಾಣ್ಯವನ್ನು ಗೆಲ್ಲುವ ಅವಕಾಶವಿದೆ. ಆಪಲ್, ಒಪ್ಪೊ, ಸ್ಯಾಮ್‌ಸಂಗ್, ನೋಕಿಯಾ, ಲೆನೋವೂ, ಇನ್‌ಫೋಕಸ್, ಆನರ್, ಲೈಫ್, ಮೊಟೊರೊಲಾ, ವಿವೊ, ಎಸರ್, ಜಿಯೊನಿ, ಎಚ್‌ಟಿಸಿ, ಎಸಸ್ ಕಂಪೆನಿಗಳ ಮೊಬೈಲ್ ಫೋನ್‌ಗಳ ಬೃಹತ್ ಸಂಗ್ರಹ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.