Breaking News

ಅ.15: ಸಿಲಿಕಾನ್ ಸೋಲಾರ್ ಸಿಸ್ಟಮ್ಸ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

1

ಪುತ್ತೂರು: ಇಲ್ಲಿನ ದರ್ಬೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಸಂಕೀರ್ಣದಲ್ಲಿ ಕಳೆದ ಹತ್ತು ವರ್ಷಗಳಿಂದ ಸೋಲಾರ್ ಉಪಕರಣಗಳ ಮಾರಾಟ ಮತ್ತು ಸೇವೆ ಮಾಡುತ್ತಿದ್ದ ಸಿಲಿಕಾನ ಸೋಲಾರ್ ಸಿಸ್ಟಮ್ಸ್ ಸಂಸ್ಥೆಯು ಪುತ್ತೂರಿನ ಕಲ್ಲಾರೆ ರಾಘವೇಂದ್ರ ಮಠದ ಸಂಕೀರ್ಣದಲ್ಲಿ ಸ್ಥಳಾಂತರಗೊಂಡು ಅ.15ರಂದು ಬೆಳಿಗ್ಗೆ ಗಂಟೆ 10-೦೦ಕ್ಕೆ ಶುಭಾರಂಭಗೊಳ್ಳಲಿದೆ.

ಆದರ್ಶ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಎಂ. ಕೆ. ಪ್ರಸಾದ್ ಭಂಡಾರಿಯವರು ದೀಪ ಬೆಳಗಿಸಲಿದ್ದಾರೆ. ಕಲ್ಲಾರೆ ರಾಘವೇಂದ್ರ ಮಠದ ಕಾರ್ಯದರ್ಶಿ ಯು. ಪೂವಪ್ಪ, ಪುತ್ತೂರು ಸೌಪರ್ಣಿಕ ಬಯೋ-ಎನರ್ಜಿಯ ಉಮೇಶ್ ರೈ ಐಂಬಾಗಿಲು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಅಮರ್‌ನಾಥ್ ರೈ ಕೈಕಾರ ಮತ್ತು ಸಂತೋಷ್ ರೈ ಕೈಕಾರರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.