ವಿಶ್ವ ತುಳುವೆರೆ ಆಯನೋ ಸಾಂಸ್ಕೃತಿಕ ಸಂಚಾಲಕರಾಗಿ ಚಿದಾನಂದ ಕಾಮತ್

Puttur_Advt_NewsUnder_1
Puttur_Advt_NewsUnder_1

3ಪುತ್ತೂರು: ಡಿ.9ರಿಂದ 13ರ ತನಕ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳು ಆಯನೋ ಕಾರ್ಯಕ್ರಮದ ತಾಲೂಕು ಸಾಂಸ್ಕೃತಿಕ ಸಂಚಾಲಕರಾಗಿ ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್ ಕಾಸರಗೋಡು ಆಯ್ಕೆಯಾಗಿದ್ದಾಾರೆ.
ತುಳುವೆರೆ ಆಯನೋದಲ್ಲಿ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಚಿತವಾಗಿ ಅಥವಾ ಗೌರವಧನದೊಂದಿಗೆ ಕೊಡಲಿಚ್ಛಿಸುವ ತಾಲೂಕಿನ ವ್ಯಕ್ತಿಯಾ ಸಂಘಟನೆಗಳು ಚಿದಾನಂದ ಕಾಮತ್‌ರನ್ನು ದೂರವಾಣಿ ಮುಖೇನ ಅಥವಾ ಅರ್ಜಿ ಸಲ್ಲಿಸಿ ಸಂಪರ್ಕಿಸಬಹುದೆಂದು ವಿಶ್ವ ತುಳು ಆಯನೋ ತಾಲೂಕು ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ತಿಳಿಸಿರುತ್ತಾಾರೆ. ಆಯ್ಕೆಯಾದವರಿಗೆ ತಿಳಿಸಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.