Breaking News

ಸಮಾನ ನಾಗರಿಕ ನೀತಿ ಸಂಹಿತೆ: ಎಸ್ಕೆಎಸ್‌ಎಸ್‌ಎಫ್ ಖಂಡನೆ

Puttur_Advt_NewsUnder_1
Puttur_Advt_NewsUnder_1

samanaಪುತ್ತೂರು: ಮುಸ್ಲಿಮರಿಗೆ ‘ರತ ಸಂವಿಧಾನ ನೀಡುವ ಶರೀಅತ್ ನಿಯಮ ಪಾಲನೆಯ ಅವಕಾಶವನ್ನು ತಡೆಯುವ ನಿಟ್ಟಿನಲ್ಲಿ ತಲಾಖ್ ವಿಚಾರದಲ್ಲಿ ಕೇಂದ್ರ ಸರಕಾರದ ನಿಗೂಢ ತಂತ್ರ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಸಮಾನ ನಾಗರಿಕ ನೀತಿ ಸಂಹಿತೆಯ ಪ್ರಸ್ತಾಪವನ್ನು ಪುತ್ತೂರು ವಲಯ ಸಮಿತಿ ತೀವ್ರವಾಗಿ ಖಂಡಿಸಿದೆ. ವಲಯ ಅಧ್ಯಕ್ಷ ತಾಜುದ್ದೀನ್ ರಹ್ಮಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ರಶೀದ್ ರಹ್ಮಾನಿ ಕುಂತೂರು, ಮುತ್ತಿಶ್ ಉಮರ್ ದಾರಿಮಿ,  ಸಾಲ್ಮರ ಶರೀಫ್, ಅಶ್ರಫ್ ಮುಕ್ವೆ, ಆಸಿಫ್ ಅಝ್ ಹರಿ ಇರ್ದೆ, ನಝೀರ್ ಅರ್ಶದಿ, ಮನ್ಸೂರ್ ಮುಸ್ಲಿಯಾರ್, ಕರೀಂ ದಾರಿಮಿ ಇನ್ನಿತರ ಕೌನ್ಸಿಲರ್ ಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ ಜಾಬಿರ್ ಫೈಝಿ ಬನಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.