Breaking News

ಲಯನೆಸ್ ಕ್ಲಬ್, ನವ್ಯಶ್ರೀ ಮಹಿಳಾ ಮಂಡಲದಿಂದ ಹಿರಿಯರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

layanesಪುತ್ತೂರು: ಲಯನೆಸ್ ಕ್ಲಬ್ ಮತ್ತು ನವ್ಯಶ್ರೀ ಮಹಿಳಾ ಮಂಡಲ ಪುತ್ತೂರು ಇದರ ವತಿಯಿಂದ ಅ.1 ರಂದು ಹಿರಿಯರ ದಿನಾಚರಣೆಯನ್ನು ಆಚರಿಸಲಾಯಿತು. ಪುತ್ತೂರು ನಿವಾಸಿ ಸುಮಾರು 90ರ ಹರೆಯದ ಜಯಲಕ್ಷ್ಮೀಯವರನ್ನು ಅವರ ನಿವಾಸದಲ್ಲಿ ಸನ್ಮಾನಿಸುವ ಮೂಲಕ ಹಿರಿಯರ ದಿನಾಚರಣೆಯನ್ನು ಆಚರಿಸಲಾಯಿತು. ಲಯನೆಸ್ ಕ್ಲಬ್ ಅಧ್ಯಕ್ಷ ಅನ್ನಪೂರ್ಣ, ಕಾರ‍್ಯದರ್ಶಿ ಜ್ಯೋತಿ ನಾಯಕ್, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್, ಕಾರ‍್ಯದರ್ಶಿ ಸುರೇಖಾ ಹೆಬ್ಬಾರ್, ಲಯನೆಸ್ ಕ್ಲಬ್ ಜಿಲ್ಲಾಧ್ಯಕ್ಷೆ ವತ್ಸಲಾ ರಾಜ್ಞಿ, ರೋಹಿಣಿ ಆಚಾರ್ಯ, ಜಯಶ್ರೀ ಶೆಟ್ಟಿ, ಸವಿತಾ ಭಟ್, ಜಯಶ್ರೀ ಪ್ರಭಾಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.