ಅಮೈ ಶಾಲಾ ದಶಮಾನೋತ್ಸವ ಕಾರ್ಯಕ್ರಮ-ಜಾನಪದ ನೃತ್ಯ ತರಬೇತಿ ಶಿಬಿರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

21ಪುತ್ತೂರು: ಬೆಳಂದೂರು ಗ್ರಾಮದ ಅಮೈ ಕಿರಿಯ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಕಾರ್‍ಯಕ್ರಮದ ಅಂಗವಾಗಿ ಅ. 10 ರಂದು ಜಾನಪದ ನೃತ್ಯ ತರಬೇತಿ ಶಿಬಿರ ಉದ್ಘಾಟನೆಗೊಂಡಿತು. ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಕರುಣಾಕರ ಪೂಜಾರಿ ಪಟ್ಟೆರವರು ಶಿಬಿರ ಉದ್ಘಾಟಿಸಿದರು. ಸಿಆರ್‌ಪಿ ಜಯಂತ್ ವೈರವರು  ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಮಾರಂಭದಲ್ಲಿ ದಶಮಾನೋತ್ಸವ ಸಮಿತಿಯ ಕ್ರೀಡಾ ಸಂಚಾಲಕ ಗಿರಿಶಂಕರ್ ಸುಲಾಯ, ಸವಣೂರು ಸಿ.ಎ,ಬ್ಯಾಂಕ್ ನಿರ್ದೇಶಕರಾದ ನಿರ್ಮಲ ಕೇಶವ ಗೌಡ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಗೌಡ ಅಮೈ, ಗ್ರಾಮ ಪಂಚಾಯತ್ ಸದಸ್ಯೆ ತೇಜಾಕ್ಷಿ ಕೊಡಂಗೆ,ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಗೌಡ ತೆಕ್ಕಿತಡಿ, ವಸಂತ ಗೌಡ ಅಮೈ, ಜಯಪ್ರಕಾಶ್ ಪರಣೆ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.