ಎಸ್.ಬಿ.ಎಸ್ ಪುತ್ತೂರು ವಲಯ ಸಮಿತಿ ರಚನೆ ಅಧ್ಯಕ್ಷ: ಇಸ್ಮಾಯಿಲ್ ನಾಝಿಂ, ಪ್ರ.ಕಾರ್ಯದರ್ಶಿ: ಆಸಿಫ್

Puttur_Advt_NewsUnder_1
Puttur_Advt_NewsUnder_1

sbsಪುತ್ತೂರು: ಅಖಿಲ ಭಾರತ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ ಇದರ ಪುತ್ತೂರು ವಲಯ ಸಮಿತಿ ಪುತ್ತೂರು ಸುನ್ನಿ ಸೆಂಟರ್ ನಲ್ಲಿ ರೇಂಜ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಕೋಲ್ಪೆಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.ಉಮರುಲ್ ಫಾರೂಕ್ ಲತೀಫಿ ಬೇಂಗಿಲ ರವರು ಉದ್ಘಾಟಸಿದರು. ಮುಬಶ್ಶಿರ್ ಅಹ್ಸನಿ ಕಾಮಿಲ್ ಸಖಾಫಿ ಕೊಂಡಗೇರಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು. ನಂತರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ನಾಝಿಂ ಅಳಕೆಮಜಲು ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆಸಿಫ್ ಕೊಲ್ಪೆ, ಕೊಶಾಧಿಕಾರಿಯಾಗಿ ಮುಹಮ್ಮದ್ ಉಯ್ಯಾಂ ಬನ್ನೂರು, ಉಪಧ್ಯಾಕ್ಷರುಗಳಾಗಿ ತಾಸಿಲ್ ಕಾರ್ಯಾಡಿ, ಸಹದ್ ಹಸನ್ ನಗರ, ಮುಹಮ್ಮದ್ ಆಶಿಖ್ ಮೈದಾನಿಮೂಲೆ, ಜೊತೆ ಕಾರ್ಯದರ್ಶಿಗಳಾಗಿ ಶಫೀಖ್ ಅಳಕೆಮಜಲು, ಖಾದರ್ ಬನ್ನೂರು, ಮುಝಮ್ಮಿಲ್ ಬೀಟಿಗೆ, ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಮುಝಮ್ಮಿಲ್ ಅಳಕೆಮಜಲು, ಬಶೀರ್ ಕೊಲ್ಪೆ, ನವಾಝ್ ಹಸನ್ ನಗರ, ಮುಸ್ತಫ ಸಾರ್ಯ, ತಾಜುದ್ದೀನ್ ಸೂರ್ಯ, ಶಫೀಕ್ ಮೈದಾನಿಮೂಲೆ, ಸ್ವಲಾಹುದ್ದೀನ್ ಕಾರ್ಯಾಡಿ, ರಿಝಾ ಬನ್ನೂರು, ಮನ್ಸೂರ್ ಬೀಟಿಗೆ, ನವಾಝ್ ಪಾಟ್ರಕೊಡಿ, ಮನ್ಸೂರ್ ಪಾಟ್ರಕೊಡಿ ಅವರನ್ನು ಆರಿಸಲಾಯಿತು. ರೇಂಜ್ ಕಾರ್ಯದರ್ಶಿ ಅಝೀಝ್ ಅಮ್ಜದಿ ಸ್ವಗತಿಸಿ ಆಸಿಫ್ ಕೋಲ್ಪೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.