ಬೆಟ್ಟಂಪಾಡಿಯಲ್ಲಿ ಕನಸು ಬೀದಿ ನಾಟಕ

Puttur_Advt_NewsUnder_1
Puttur_Advt_NewsUnder_1

img_20161015_111715_2 img_20161015_112334_2

ಬೆಟ್ಟಂಪಾಡಿ: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ರವರ ಜನ್ಮ ದಿನಾಚರಣೆಯ ಅಂಗವಾಗಿ ಉಪ್ಪಳಿಗೆ ಸರಕಾರಿ ಹೈ ಸ್ಕೂಲ್ ನ ಇಕೊಕ್ಲಬ್ ವತಿಯಿಂದ ಬೆಟ್ಟಂಪಾಡಿ ಪಂಚಾಯತ್ ಬಳಿ ‘ಕನಸು’ ಬೀದಿನಾಟಕವನ್ನುಅ.15 ರಂದು ಪ್ರದರ್ಶಿಸಲಾಯಿತು. ನಾಟಕದಲ್ಲಿ ಗಾಳಿ, ನೀರು, ಸ್ವಚ್ಚತೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.

ನಾಟಕವನ್ನು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಡೋಲು ಬಾರಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಉಪ್ಪಳಿಗೆ ಹೈಸ್ಕೂಲ್ ನ ಉಪಾಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ರಂಗಕರ್ಮಿ ವಿ. ಕೆ ಬೊಳುವಾರು, ಮೌನೇಶ್ ವಿಶ್ವಕರ್ಮ, ಪಂಚಾಯತ್ ಸದಸ್ಯರು, ಉಪ್ಪಳಿಗೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಗುರು ನಾರಾಯಣ. ಕೆ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.