ಮೈರ ಶ್ರೀ ದುರ್ಗಾ ಕಲಾ ತಂಡದ ನೂತನ ” ಎಲ್ಯಣ್ಣೆ” ನಾಟಕದ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

9f8703d4-451e-4ae4-82e1-6619e34e8d0e 116581ac-85ce-46d0-b426-020bf19cf1f6ಮೈರ : ಇಲ್ಲಿನ ಶ್ರೀ ದುರ್ಗಾ ಕಲಾ ತಂಡದ ಈ  ವರ್ಷದ ನೂತನ ಕಲಾ ಕಾಣಿಕೆ  ಅರುಣ್  ಬೀಸಿರೋಡ್ ರಚನೆಯ ತುಳು ಹಾಸ್ಯಮಯ ನಾಟಕ           ” ಎಲ್ಯಣ್ಣೆ” ನಾಟಕದ ಮುಹೂರ್ತ ಕಾರ್ಯಕ್ರಮವು 10-06-2016 ರಂದು ಬೆಳಿಗ್ಗೆ 10 ಗಂಟೆಗೆ  ಶ್ರೀ ದುರ್ಗಾ ಮಂದಿರದಲ್ಲಿ ನಡೆಯಿತು   ಅರುಣ್ ಬೀಸಿರೋಡ್ ದೀಪ ಬೆಳಗಿಸಿದರು ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷರು ಶ್ರೀ ಅಶೋಕ್ ಎ ಇರಾಮೂಲೆ ಹಾಗೂ ನಾಟಕ ತಂಡದ ಸದಸ್ಯರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.