Breaking News

ಬಲ್ನಾಡು: ಆರೋಗ್ಯ ಸಹಾಯಕಿ ಎ.ವಿ. ಕುಸುಮಾವತಿಯವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

balnaduಪುತ್ತೂರು: ಶ್ರೀ ಕ್ಷೇ.ಧ.ಗ್ರಾ.ಯೋ. ಪುತ್ತೂರು ಇದರ ಮಾತೃಶ್ರೀ ಜ್ಞಾನವಿಕಾಸದಿಂದ ಉಜ್ರುಪಾದೆ ಒಕ್ಕೂಟ ಆರೋಗ್ಯ ಸಹಾಯಕಿ ಕುಸುಮಾವತಿಯವರಿಗೆ ಬೀಳ್ಕೊಡುಗೆ ಸಮಾರಂಭ ಅ.೮ರಂದು ಉಜ್ರುಪಾದೆ ಅಂಗನವಾಡಿಯಲ್ಲಿ ನಡೆಯಿತು. ಸಂಘದ ಸದಸ್ಯೆ ಹಾಗೂ ನಗರಸಭಾ ಅಧ್ಯಕ್ಷೆ ಜಯಂತಿ ಪಿ. ಬಲ್ನಾಡುರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕೇಂದ್ರದ ಸೇವಾ ಪ್ರತಿನಿಧಿ ನಳಿನಾಕ್ಷಿ, ಒಕ್ಕೂಟದ ಅಧ್ಯಕ್ಷೆ ಪಯಸ್ವಿನಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.