Breaking News

ವಿವೇಕಾನಂದದ ತ್ರಿಶೂಲ್ ವಿದ್ಯಾಭಾರತಿ ರಾಷ್ಟ್ರೀಯ ಈಜು ಸ್ಪರ್ಧೆಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1

thrishulಪುತ್ತೂರು: ಮಂಗಳೂರಿನ  ಮಂಗಳ ಈಜುಕೊಳದಲ್ಲಿ ನಡೆದ ವಿದ್ಯಾಭಾರತಿ ಪ್ರಾಂತೀಯ ಮಟ್ಟದ ಈಜು ಸ್ಪರ್ಧೆ ಮತ್ತು ಕ್ಷೇತ್ರೀಯ ಮಟ್ಟದ ಈಜು  ಸ್ಪರ್ಧೆಯಲ್ಲಿ  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್  50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ  2 ಚಿನ್ನದ ಪದಕ ಹಾಗೂ 200ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ 2 ಚಿನ್ನದ  ಪದಕ ಹಾಗೂ  100ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಚಿನ್ನದ ಪದಕವನ್ನು ಪಡೆದು ವಿದ್ಯಾಭಾರತಿ ರಾಷ್ಟ್ರೀಯ ಈಜು ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ. ಇವರು ಪರ್ಲಡ್ಕ ನಿವಾಸಿ ಶಿವಗೌಡ ಮತ್ತು ನಳಿನಿ ದಂಪತಿ ಪುತ್ರ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.