ಪಡೀಲ್ ಜುಮ್ಮಾ ಮಸೀದಿಯಲ್ಲಿ ಮಯ್ಯತ್ ಪರಿಪಾಲನಾ ತರಬೇತಿ ಶಿಬಿರ

Puttur_Advt_NewsUnder_1
Puttur_Advt_NewsUnder_1

padeelಪುತ್ತೂರು: ಪಡೀಲ್ ಮೊಯಿನುಲ್ ಇಸ್ಲಾಂ ಜುಮ್ಮಾ ಮಸೀದಿ ಮತ್ತು ಮದ್ರಸ ಕಮಿಟಿ ಆಶ್ರಯದಲ್ಲಿ ಮಯ್ಯತ್ ಪರಿಪಾಲನಾ ವಿಷಯದಲ್ಲಿ ತರಬೇತಿ ಶಿಬಿರವನ್ನು ಮಸೀದಿಯ ಸಭಾಂಗಣದಲ್ಲಿ ನಡೆಸಲಾಯಿತು. ಮಸೀದಿ ಯ ಖತೀಬ್ ಹನೀಫ್ ದಾರಿಮಿಯವರು ಕಾರ‍್ಯಾಗಾರವನ್ನು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ಯು. ಮುಹಮ್ಮದ್ ಹಾಜಿ ಪಡೀಲ್ ವಹಿಸಿದ್ದರು. ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಚಿಕ್ಕಪುತ್ತೂರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.