ದರ್ಬೆತ್ತಡ್ಕ ಅಂಗನವಾಡಿಗೆ ಮಿಕ್ಸಿ ಕೊಡುಗೆ

Puttur_Advt_NewsUnder_1
Puttur_Advt_NewsUnder_1

darbeಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಗ್ರಾ.ಪಂ. ಸದಸ್ಯೆ ತ್ರಿವೇಣಿ ಪ್ರವೀಣ್ ಮತ್ತು ಪ್ರವೀಣ್ ಪೂಜಾರಿ ದಂಪತಿಯವರು ಕೊಡುಗೆಯಾಗಿ ಮಿಕ್ಸಿ ನೀಡಿದರು. ಒಳಮೊಗ್ರು ಗ್ರಾ.ಪಂ. ಸದಸ್ಯೆ ಬಾಗೀರಥಿ, ಪ್ರಮುಖರಾದ ಬಾಲಕೃಷ್ಣ ರೈ ಸೇರ್ತಾಜೆ, ಕೃಷ್ಣ ರೈ ಸೇರ್ತಾಜೆ, ಬಾಬು ದರ್ಬೇತ್ತಡ್ಕ, ವಸಂತ ಮಣಿಯಾಣಿ, ಮಕ್ಕಳ ಪೋಷಕರು, ಮಹಿಳಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಇಂದಿರಾ ಕೊಡುಗೆ ಸ್ವೀಕರಿಸಿ, ಧನ್ಯವಾದ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.