ಪುಣಚ: ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಧನಸಹಾಯ

Puttur_Advt_NewsUnder_1
Puttur_Advt_NewsUnder_1

17-10-2016-pnc-1

ಪುಣಚ: ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಗುಡ್ಡೆಗದ್ದೆ ಕೊಪ್ಪಳ ನಿವಾಸಿ ಬಾಲಕೃಷ್ಣ ನಾಯ್ಕರಿಗೆ ಚಿಕಿತ್ಸೆಗಾಗಿ ತೋರಣಕಟ್ಟೆ ಮರಾಟಿ ಸಮಾಜ ಸೇವಾ ಸಂಘ ಇದರ ವತಿಯಿಂದ ರೂ 5,೦೦೦ ಧನ ಸಹಾಯ ನೀಡಲಾಯಿತು. ಈ ಹಣವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ ಮಹಾಲಿಂಗ ನಾಯ್ಕ ಪೊಯ್ಯಮೂಲೆರವರು ಸಂಘಕ್ಕೆ ನೀಡಿರುತ್ತಾರೆ. ಧನ ಸಹಾಯವನ್ನು ಸಂಘದ ಗೌರವಾಧ್ಯಕ್ಷ ಶಿವರಾಮ ನಾಯ್ಕ ಹಸ್ತಾಂತರಿಸಿದರು. ಅಧ್ಯಕ್ಷ ದಿವಾಕರ ನಾಯ್ಕ ಹಣ್ಣು ಹಂಪಲು ನೀಡಿ ಸಂತೈಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ಖಜಾಂಚಿ ರಾಮಣ್ಣ ನಾಯ್ಕ, ಉಪಕಾರ್ಯದರ್ಶಿ ಚಂದ್ರಶೇಖರ ನಾಯ್ಕ, ಸಂಘಟನಾ ಕಾರ್ಯದರ್ಶಿ ಚೋಮ ನಾಯ್ಕ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.